



ಆನ್ಲೈನ್ ಪ್ರಸ್ತುತಿ
ನಿಮಗೆ ಸೇಲ್ಸ್ ಹುಡುಗರು ಇಷ್ಟವಾಗಲ್ಲ ಅಂತ ಗೊತ್ತಿದೆ, ನಿಮ್ಮ ಬಳಿ ಸಮಯ ಸಹ ಇಲ್ಲ. ನಾವು ವೆಬೆಕ್ಸ್ ಮೂಲಕ ಸಮಾಲೋಚನೆ ನಡೆಸಬಹುದು ಮತ್ತು ನೀವು ನಿಮ್ಮ ರೀಫ್ಲೋ ಓವನ್/ರೀಫ್ಲೋ ಸಾಲ್ಡರಿಂಗ್ ಪ್ರಶ್ನೆಗಳನ್ನು ಕೇಳಬಹುದು. ನಾವು ನಿಮಗೆ ಯಾವುದೇ ಸೇಲ್ಸ್ ಬಗ್ಗೆ ಮಾತಾಡುವುದಿಲ್ಲ.
FACE TO FACE DEMONSTRATION
ನಮ್ಮ ರೀಫ್ಲೋ ಓವನ್ಸ್ /ರೀಫ್ಲೋ ಸಾಲ್ಡರಿಂಗ್ ಮಷೀನ್ಸ್ ನೋಡಲು ಮತ್ತು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ಭಾರತ, ಯುಎಸ್ಎ, ಕೊರಿಯಾ, ಚೀನಾ, ಏಷ್ಯಾ, ಯುರೋಪ್ ನಲ್ಲಿರುವ ನಮ್ಮ ಯಾವುದೇ ಸೌಲಭ್ಯ ಕೇಂದ್ರಕ್ಕೆ ಭೇಟಿ ನೀಡಿ.
ಹೆಲ್ಲರ್ ಉತ್ಪನ್ನಗಳು
ನಮ್ಮ ವಿಸ್ತೃತ “ಮೇಡ್ ಇನ್ ಇಂಡಿಯಾ” ಉತ್ಪನ್ನಗಳ ಬಗ್ಗೆ ತಿಳಿಯಿರಿ ಮತ್ತು ಹೆಲ್ಲರ್ ನಲ್ಲಿನ ವ್ಯತ್ಯಾಸವನ್ನು ಅನುಭವಿಸಿ. ನಾವು ಸಾಟಿಯಿಲ್ಲದ ಗುಣಮಟ್ಟ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಉತ್ಕೃಷ್ಟತೆಗೆ ಬದ್ಧತೆಗೆ ಹೆಸರುವಾಸಿ.
ನಾವು ಜವಾಬ್ದಾರಿಯುತ ತಯಾರಿಕೆ ಅಭ್ಯಾಸಗಳಿಗೆ ಬದ್ಧರಾಗಿದ್ದೇವೆ. ಹೆಲ್ಲರ್ ನಿಂದ ನೀವು ನಿರೀಕ್ಷಿಸುವ ಅದೇ ಅತ್ಯಧಿಕ ಪರಿಸರ ಮತ್ತು ಕಾರ್ಮಿಕ ಮಾನದಂಡಗಳನ್ನು ನಮ್ಮ ಭಾರತೀಯ ಸೌಲಭ್ಯ ಕೇಂದ್ರವು ಎತ್ತಿಹಿಡಿಯುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ.