...

ಹೆಲ್ಲರ್ ಥರ್ಮಲ್ ಕುರಿತು

ಹೆಲ್ಲರ್ ಥೇರ್ಮಲ್ ಸಿಸ್ಟಮ್ಸ್ ಹೆಲ್ಲರ್ ಇಂಡಸ್ಟ್ರೀಸ್ ಇಂಕ್., ನ ಇತ್ತೀಚಿನ ವಿಸ್ತರಣೆಯನ್ನು ಪ್ರತಿನಿಧಿಸುತ್ತದೆ. ಇದು ಭಾರತದಲ್ಲಿ ಅತ್ಯಾಧುನಿಕ ತಯಾರಿಕಾ ಘಟಕದ ಸ್ಥಾಪನೆಯೊಂದಿಗೆ ಗಮನಾರ್ಹ ಹೆಜ್ಜೆಯನ್ನು ಸಹ ಗುರುತಿಸುತ್ತದೆ.

ಈ ಹೊಸ ಉಪಕ್ರಮವು ನವೀನ ಉತ್ಪಾದನಾ ವ್ಯವಸ್ಥೆಗಳನ್ನು ಹೊಂದಿದ್ದು, ಇದು SMT ಮತ್ತು ಸೆಮಿ ಕಂಡಕ್ಟರ್ ವಲಯಗಳ ನಿರ್ದಿಷ್ಟ ಅಗತ್ಯಗಳಿಗೆ ಪೂರೈಕೆ ಮಾಡುವ ಉತ್ಕೃಷ್ಟ ರೀಫ್ಲೋ ಸಾಲ್ಡರಿಂದ್ ಓವನ್ಸ್ ಗಳ ತಯಾರಿಕೆಯನ್ನು ಸುಗಮಗೊಳಿಸುತ್ತದೆ. ನಮ್ಮ ಉತ್ಪಾದನಾ ವಲಯದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಪ್ರತಿಯೊಂದು ಓವನ್ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಅತ್ಯುನ್ನತ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸುತ್ತದೆ. ಇದು ಥರ್ಮಲ್ ಸಂಸ್ಕರಣಾ ಉದ್ಯಮದಲ್ಲಿ ನಾವಿನ್ಯತೆ ಮತ್ತು ಉತ್ಕೃಷ್ಟತೆಗಾಗಿನ ನಮ್ಮ ಬದ್ಧತೆಯನ್ನು ಸಹ ಪ್ರದರ್ಶಿಸುತ್ತದೆ.

ನಮ್ಮ ರೀಫ್ಲೋ ಸಾಲ್ಡರಿಂಗ್ ಓವನ್ಸ್ ಬಗ್ಗೆ ಹೆಚ್ಚು ತಿಳಿದುಕೊಳ್ಳಿ.